Shraadha Karma Pitra Dosh Pujas in Gokarna Gana Havana Rituals
  • +91-9480508866
  • info@gokarnapooja.com

ಗೋಕರ್ಣ ಕ್ಷೇತ್ರದ ವಿಶೇಷತೆ
ಅತ್ರಂ ಜಪ್ತಂ, ಹುತಂತಪ್ತಂ ಏಕಂ ಕೋಟಿ ಭವಿಷ್ಯತಿ

ಗೋಕರ್ಣ ಕ್ಷೇತ್ರವು ಸಿದ್ಧಿ ಹಾಗೂ ಮುಕ್ತಿ ಕ್ಷೇತ್ರವಾಗಿದೆ ಇಲ್ಲಿ ಒಂದು ಜಪವನ್ನ ಅಥವಾ ಅಗ್ನಿಯಲ್ಲಿ ಒಂದು ಆಹುತಿಯನ್ನು ಕೊಟ್ಟರೆ ಅದಕ್ಕೆ ಕೋಟಿ ಜಪಗಳ ಹಾಗೂ ಆಹುತಿಗಳ ಸಿದ್ಧಿಯಾಗುತ್ತದೆ ಎಂಬುದು ಈ ಕ್ಷೇತ್ರದ ಹಿರಿಮೆ

ಗೋಕರ್ಣ ಕ್ಷೇತ್ರದಲ್ಲಿ ವಿಶೇಷವಾಗಿ ಅಂತ್ಯಷ್ಟಿ ಕ್ರಮಕ್ಕೆ ಪ್ರಸಿದ್ಧವಾಗಿರುವುದು ಜನಿತ ಈ ಕ್ಷೇತ್ರದಲ್ಲಿ ಅ ಕೃತ ಪ್ರೇತಕ್ಕೆ ಅಂದರೆ ದುರ್ಮರಣ ಆಗಿರತಕ್ಕಂತಹ ಆತ್ಮಕ್ಕೆ ಸಂಸ್ಕಾರವನ್ನು ಕೊಟ್ಟು ಮಹಾವಿಷ್ಣುವಿನಲ್ಲಿ ಐಕ್ಯ ಮಾಡುವ ಕರ್ಮಕ್ಕೆ ಮೋಕ್ಷನಾರಾಯಣ ಬಲಿ ಹಾಗೂ ತ್ರಿಪಿಂಡಿ ಶ್ರದ್ಧಾ ಅಂತಲೂ ಅಥವಾ ಪಿತೃ ದೋಷ ಪರಿಹಾರ ಅಂತಲೂ ಕರೆಯುತ್ತಾರೆ ಈ ಕರ್ಮವನ್ನ ಮಾಡುವುದರಿಂದ ನಿಮ್ಮ ತಂದೆ ಅಥವಾ ತಾಯಿ ಕುಟುಂಬದಲ್ಲೂ ಬಂದು ವರ್ಗದಲ್ಲೂ ಯಾರೇ ದುರ್ಮರಣ ಹೊಂದಿದರು ಅವಕ್ಕೆಲ್ಲ ಮೋಕ್ಷ ಕೊಡುವ ಕರ್ಮವೇ ಪಿತೃ ದೋಷ ಶಾಂತಿ ಈ ದೋಷ ಜಾತಕದಲ್ಲಿ ಕಂಡು ಬಂದರೆ ಮನೆಯಲ್ಲಿ ಅಂದಲ್ಲ ಒಂದು ತೊಂದರೆಗಳು ಕಾಣಿಸುತ್ತವೆ ಮನೆಯಲ್ಲಿ ಅಶಾಂತಿ ರೋಗಗಳು ಉದ್ಯೋಗದಲ್ಲಿ ತೊಂದರೆ ಹಣಕಾಸಿನ ತೊಂದರೆ ದಂಪತಿಗಳಿಗೆ ಸಂತಾನಕ್ಕೆ ತೊಂದರೆಗಳು ಮನೆಯಲ್ಲಿ ಕಲಹಗಳು ಹೀಗೆ ನಾನಾವಿಧವಾಗಿ ಪೀಡಿಸುತ್ತಾ ಇರುತ್ತದೆ ಹೀಗೆ ನಾವು ಮೋಕ್ಷ ನಾರಾಯಣ ಬಲಿ ತ್ರಿಪಿಂಡಿ ಶ್ರಾದ್ಧ ಮಾಡುವುದರಿಂದ ಈ ಎಲ್ಲ ದೋಷಗಳಿಂದ ಮುಕ್ತರಾಗಿ ನಮಗೆ ಎಲ್ಲ ರೀತಿಯಾದಂತಹ ಅಭ್ಯುದಯ ಪ್ರಾಪ್ತಿಯಾಗುತ್ತದೆ

ಈ ಒಂದು ಪಿತೃ ದೋಷ ಶಾಂತಿಯಲ್ಲಿ

ನಾರಾಯಣ ಬಲಿ

ನಾರಾಯಣ ಬಲಿ ಪಿತೃ ದೋಷ ಶಾಂತಿ ಪೂಜೆ ಪಿತೃಗಳನ್ನು ಶಾಂತಿಪಡಿಸಿ ಕುಲದೋಷ ನಿವಾರಣೆ, ಸಂಪತ್ತು, ಆರೋಗ್ಯ ಮತ್ತು ಸಂತಾನ ಸುಖಕ್ಕಾಗಿ ನೆರವಾಗುತ್ತದೆ.

ತ್ರಿಪಿಂಡೀಶ್ರಾದ್ದ

ಶ್ರಿಪಿಂಡಿ ಶ್ರಾದ್ಧ ಪಿತೃ ದೋಷ ಶಾಂತಿ ಪೂಜೆ ಪೂರ್ವಜರ ಆತ್ಮ ಶಾಂತಿಗಾಗಿ ನೆರವಾಗುತ್ತದೆ, ಪಿತೃ ಕೃಪೆ, ಸುಖ, ಆರೋಗ್ಯ, ಸಂತಾನ ಸಮೃದ್ಧಿ ನೀಡುತ್ತದೆ.

ತಿಲಹವನ

ತಿಲಹವನ ಪಿತೃ ದೋಷ ಶಾಂತಿ ಪೂಜೆ ತಿಲ ಅರ್ಪಣೆ ಮೂಲಕ ಪಿತೃಗಳಿಗೆ ತೃಪ್ತಿ, ಕುಲದೋಷ ನಿವಾರಣೆ, ಆರೋಗ್ಯ, ಐಶ್ವರ್ಯ, ಸಂತಾನ ಸುಖ ನೀಡುತ್ತದೆ.

ಮೋಕ್ಷ ನಾರಾಯಣ ಬಲಿ

ಮೋಕ್ಷ ನಾರಾಯಣ ಬಲಿ ಪಿತೃ ದೋಷ ಶಾಂತಿ ಪೂಜೆ ಪಿತೃಗಳಿಗೆ ಶಾಂತಿ ನೀಡಿದ್ದು, ಕುಲದೋಷ ನಿವಾರಣೆ, ಆಧ್ಯಾತ್ಮಿಕ ಶ್ರೇಯಸ್ಸು ಮತ್ತು ಸಂಪೂರ್ಣ ಸುಖ ಸಮೃದ್ಧಿ ತರುತ್ತದೆ.